ರಾಜ್ಯ ಸರ್ಕಾರ ಮೂರು ದಿನಗಳ ಶೋಕಚರಣೆ ಘೋಷಿಸಿರುವ ಕಾರಣ 27/11/2018 ರಂದು ಮಹಾವೀರ ಪ ಪೂ ಕಾಲೇಜಿನಲ್ಲಿ ನಡೆಯಬೇಕಾದಿದ್ದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಫರ್ಧೆಗಳನ್ನು ಮುಂದೂಡಿ ದಿನಾಂಕ 28/11/2018 ರಂದು ನಡೆಸಲಾಗುವುದೆಂದು ಈ ಮೂಲಕ ತಿಳಿಸಲಾಗಿದೆ

ಸಹಿ/

ಉಪನಿರ್ದೇಶಕರು