ದಿನಾಂಕ:24/11/2018 ಪೂರ್ವಾಹ್ನ ಗಂಟೆ 10:00ಕ್ಕೆ ಸರಿಯಾಗಿ ಸರಕಾರಿ ಬಾಲಕಿಯರ ಪ ಪೂ ಕಾಲೇಜು ರಥಬೀದಿ ಮಂಗಳೂರು ಇಲ್ಲಿ ನವೆಂಬರ್ ತಿಂಗಳ ಪರಿಸ್ಕೃತ ವೇತನವನ್ನು ಪಡೆಯುವ ಬಗ್ಗೆ ಪ್ರಾಂಶುಪಾಲರ ಸಭೆಯನ್ನು ಕರೆಯಲಾಗಿದೆ ,ಕಡ್ಡಾಯವಾಗಿ ಖುದ್ದು ಪ್ರಾಂಶುಪಾಲರೇ ಹಾಜರಾಗುವಂತೆ ಈ ಮೂಲಕ ತಿಳಿಸಲಾಗಿದೆ ಹಾಗೂ hrms ನಲ್ಲಿ ಪರಿಸ್ಕೃತ ವೇತನ ಡ್ರಾಫ್ಟ್ ಬಿಲ್ಲ್ ಪಡೆದವರು ತಕ್ಷಣವೇ ಈ ಕೆಳಗೆ ನೀಡಿದ ಸುತ್ತೋಲೆಯಾನುಸರ ಕಚೇರಿಗೆ ಒಪ್ಪಿಸಲು ಈ ಮೂಲಕ ತಿಳಿಸಲಾಗಿದೆ

ಸಹಿ/

ಉಪನಿರ್ದೇಶಕರು

ದಿನಾಂಕ- 19/ ನವೆಂಬರ್ ಸೋಮವಾರ 10.30
6ನೇ ವೇತನ ಪಿಟ್ ಮೆಂಟ್ ಸಂಬಂಧ ಚರ್ಚಿಸಲು ತುರ್ತು ಸಭೆಯನ್ನು ಉಪನಿರ್ದೇಶಕರ
ಸೂಚನೆಯಂತೆ ಕರೆಯಾಲಾಗಿದೆ ,ಸಭೆಗೆ ಪ್ರಾಂಶುಪಾಲರೇ ಹಾಜರಾಗುವಂತೆ ಕೋರಿದೆ.
ಸ್ಥಳ:ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ರಥಬೀದಿ ಮಂಗಳೂರು ಇದರ ಸಭಾಂಗಣ