ದಿನಾಂಕ- 19/ ನವೆಂಬರ್ ಸೋಮವಾರ 10.30
6ನೇ ವೇತನ ಪಿಟ್ ಮೆಂಟ್ ಸಂಬಂಧ ಚರ್ಚಿಸಲು ತುರ್ತು ಸಭೆಯನ್ನು ಉಪನಿರ್ದೇಶಕರ
ಸೂಚನೆಯಂತೆ ಕರೆಯಾಲಾಗಿದೆ ,ಸಭೆಗೆ ಪ್ರಾಂಶುಪಾಲರೇ ಹಾಜರಾಗುವಂತೆ ಕೋರಿದೆ.
ಸ್ಥಳ:ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ರಥಬೀದಿ ಮಂಗಳೂರು ಇದರ ಸಭಾಂಗಣ

ನಾಳೆ(19/11/ಬಾಲಕಿಯರ ಪದವಿ2018) ಅಪರಾಹ್ನ ಗಂಟೆ 2:30ಕ್ಕೆ ಸರಿಯಾಗಿ ಬಾಲಕಿಯರ ಪದವಿ ಪೂರ್ವ ಕಾಲೇಜು ರಥಬೀದಿ ಮಂಗಳೂರು ಇದರ ಸಭಾಂಗಣದಲ್ಲಿ ನಮ್ಮ ಜಿಲ್ಲೆಯಿಂದ ಕೇಂದ್ರ ಕಚೇರಿಗೆ ವರ್ಗಾವಣೆಗೊಂಡಿರುವ ಮಾನ್ಯ ನಾಗರಾಜಪ್ಪ.ಎಂ (ಉಪನಿರ್ದೇಶಕರು)ಇವರಿಗೆ ಗೌರವದ ಬೀಳ್ಕೊಡುಗೆ ಕಾರ್ಯಕ್ರಮವನ್ನು ಪ್ರಾಂಶುಪಾಲ ರ ಸಂಘವು ಹಮ್ಮಿಕೊಂಡಿದ್ದು ಎಲ್ಲಾ ಪ್ರಾಂಶುಪಾಲರು ಹಾಜಾರಾಗುವಂತೆ ಈ ಮೂಲಕ ವಿನಂತಿಸುವ

ಕೆ.ಕೆ.ಉಪಾಧ್ಯಾಯ(ಅಧ್ಯಕ್ಷರು DKPUCPA)

ಅನುದಾನಿತ ಕಾಲೇಜಿನ ಪ್ರಾಚಾರ್ಯರ ಗಮನಕ್ಕೆ- ಹೊಸ ವೇತನ ಆಯೋಗದ ವರದಿ ಯಾನುಸರ ಸಂಬಳ ನಿಗದಿಪಡಿಸುವ ಅವಶ್ಯಕ ಅನುಬಂಧಗಳನ್ನು ಭರ್ತಿಮಾಡಿ ತಕ್ಷಣವೇ ಉಪನಿರ್ದೇಶಕರ ಕಚೇರಿಗೆ ಸಲ್ಲಿಸುವಂತೆ ಮಾನ್ಯ ಉಪನಿರ್ದೇಶಕರು ಸೂಚಿಸಿರುತ್ತಾರೆ