ಆತ್ಮೀಯ ಎಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರಿಗೆ,
ಇದೇ ತಿಂಗಳ 11ನೇ ತಾರೀಖು (11.10.2019) ಶುಕ್ರವಾರದಂದು ಬೆಳಿಗ್ಗೆ 8.00 ಗಂಟೆಗೆ ಸರಿಯಾಗಿ ತೊಕ್ಕೊಟ್ಟು ಜಂಕ್ಷನ್ ನಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ತಮ್ಮ ಬರುವಿಕೆಗಾಗಿ ಕಾಯುತ್ತೇವೆ.ಕಾರಣ ಆ ದಿನ “ನೇಜಿ ನೆಡುವ ಕಾರ್ಯಕ್ರಮ” ಈಗಾಗಲೇ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಭಾಗವಹಿಸುವವರು ಈ ಗ್ರೂಪ್ ನಲ್ಲಿ ತಮ್ಮ ಭಾಗವಹಿಸುವಿಕೆಯ ಬಗ್ಗೆ ತಿಳಿಸಬೇಕಾಗಿ ವಿನಂತಿ.

ವಿನ್ಸೆಂಟ್ ಡಿಕೊಸ್ತ
ಕಾರ್ಯದರ್ಶಿ