*ಆತ್ಮೀಯ ಪ್ರಾಂಶುಪಾಲ ಮಿತ್ರರೇ,*
    *ದಕ್ಷಿಣ ಕನ್ನಡ ಪದವಿ ಪೂರ್ವ ಕಾಲೇಜು ಪ್ರಾಚಾರ್ಯರ ಸಂಘದ 2020 ರ ದಿನಚರಿ ಈಗಾಗಲೇ ಬಿಡುಗಡೆಗೊಂಡಿದ್ದು, ಎಲ್ಲಾ ಪ್ರಾಚಾರ್ಯರು ಉಪನಿರ್ದೇಶಕರ ಕಛೇರಿಯಲ್ಲಿ ಶ್ರೀ ಚಿತ್ತರಂಜನ್ ರವರಿಂದ ಪಡೆಯಬೇಕಾಗಿ ವಿನಂತಿ.*
    ವಿನ್ಸೆಂಟ್ ಡಿಕೋಸ್ತ
    ಕಾರ್ಯದರ್ಶಿ
    ದಕಪಪೂಪ್ರಾಸಂ.