NEP ತರಬೇತಿಗೆ ದಿನಾಂಕ 01/07/2022ರಂದು ಭಾಗವಹಿಸಲು ಆಸಕ್ತರಾಗಿರುವ ಎಲ್ಲಾ ಪ್ರಾಂಶುಪಾಲರು ಈ  ಕೆಳಗಿನ ಗೂಗಲ್ ಪಾರಂ ಅನ್ನು ಭರ್ತಿ ಮಾಡಿ ಇಂದು ಸಂಜೆಯೊಳಗೆ ಸಲ್ಲಿಸಲು ಸೂಚಿಸಲಾಗಿದೆ.

https://forms.gle/JS1cdFqwmAQUf1sY6